PrasannaKakunje

User points

Points
36

Personal Information

ಹೆಸರು
ಪ್ರಸನ್ನ ಕಾಕುಂಜೆ
ಉದ್ಯೋಗ
ಆಯುರ್ವೇದ ವೈದ್ಯ

About yourself

ಪರಿಚಯ

ವೃತ್ತಿಯಲ್ಲಿ ಆಯುರ್ವೇದ ವೈದ್ಯ. ಪ್ರವೃತ್ತಿ ಅನೇಕ. ಸಂಗೀತ ಎಂದರೆ ಪ್ರಾಣ. ಹವ್ಯಾಸಿ ಛಾಯಾಗ್ರಾಹಕ. ಕಾರು, ಬೈಕುಗಳ ಹುಚ್ಚು ಸ್ವಲ್ಪ ಇದೆ ! ಸದ್ಯ ಥಾಯ್ಲಾಂಡಿನ ಬ್ಯಾಂಕಾಕಿನಲ್ಲಿ ವೃತ್ತಿ ಹಾಗು ವಾಸ. ಚಿಕ್ಕಮಗಳೂರಿನ ಮಲೆನಾಡ ಪುಟ್ಟ ಪಟ್ಟಣ ’ಕೊಪ್ಪ’ ದಲ್ಲಿ ಬೆಳೆದವನು. ನನ್ನ ಆಯುರ್ವೇದ ತಾಣ, ಆಂಗ್ಲ ಬ್ಲಾಗ್ ಕನ್ನಡದಲ್ಲಿ ಆಯುರ್ವೇದ ಬ್ಲಾಗ್, ನನ್ನ flickr ಕಣ್ಣು, ಟ್ವೀಟ್ , ಚಿತ್ರ ತಾಣ

ಇತಿಹಾಸ

ಸದಸ್ಯತ್ವದ ಅವಧಿ
1 year 48 ವಾರಗಳು
Blog
ಇತ್ತೀಚಿನ ಬ್ಲಾಗುಗಳನ್ನು ನೋಡಿ