ಸಮಾಜ ಶಾಸ್ತ್ರ

ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿ

ವಿಕಾಸದ ಹಾದಿಯಲ್ಲಿ ಸಾಮಾಜಿಕ ವ್ಯವಸ್ಥೆ ಬದಲಾವಣೆಗೆ ಒಳಪಡುತ್ತದೆ. ಈ ಬದಲಾವಣೆಗಳು ಕೆಲಸದಲ್ಲಾದರೂ ಇರಬಹುದು, ಸಮಾಜ ನಂಬಿದ ಮೌಲ್ಯಗಳಲ್ಲಾದರೂ ಇರಬಹುದು, ಸಮಾಜದ ಅಂಗಗಳು ಪರಸ್ಪರ ವ್ಯವಹರಿಸುವ ರೀತಿಯಲ್ಲಾದರೂ ಇರಬಹುದು ಅಥವಾ ಇನ್ಯಾವುದೇ ಸಾಮಾಜಿಕ ಸಂಬಂಧಗಳಲ್ಲಿರಬಹುದು. ಉದಾಹರಣೆಗೆ ಹಳ್ಳಿಯೆನ್ನುವದು ಅಭಿವೃದ್ಧಿಯಾಗಿ ಪೇಟೆಯಾಗಬಹುದು. ಅಥವಾ ಇನ್ಯಾವುದೇ ರೀತಿಯಿಂದ ಪೇಟೆಯೆನ್ನುವುದು ಹಳ್ಳಿಯಾಗಿ ಬದಲಾಗಬಹುದು

ವರ್ಗೀಕರಣ

Vote Result

----------

ಮನುಷ್ಯ ಮತ್ತು ಪ್ರಕೃತಿ. ಅವಲಂಬನೆ, ಸವಾರಿ ಮತ್ತು ಸಮನ್ವಯ

ಆದಿ ಕಾಲದಿಂದಲೂ ಮನುಷ್ಯ ತನ್ನಲ್ಲಿರುವ ಟೂಲ್ ಗಳ, ಉಪಕರಣಗಳ ಮೂಲಕ ಪ್ರಕೃತಿಯ ಜೊತೆ ನ್ಯವಹರಿಸಲು, ನಿಸರ್ಗಕ್ಕೆ ತನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದಿಕಾಲದಲ್ಲಿ ಎಲುಬು, ಕಲ್ಲು, ಮರಗಳಿಂದ ಮಾಡಿದಂಥ ಆ ಉಪಕರಣಗಳು ಕೆಲವೇ ಕೆಲವು ಆಗಿರಬಹುದು. ಆದರೆ ಅವುಗಳಿಂದಲೇ ಮಾನವ ತನ್ನ ಆಹಾರ, ಬಟ್ಟೆ, ವಸತಿಗಳಿಗಾಗಿ ಒಂದು ಕಾಲದಲ್ಲಿ ವ್ಯವಹರಿಸಿದ್ದಾನೆ. ದಿನಗಳೆದಂತೆ ಮಾನವ ಕೇವಲ ಬೇಟೆಗಾರ ಮತ್ತು ಆಹಾರ ಹುಡುಕುವವನಾಗಿ ಉಳಿಯಲಿಲ್ಲ. ತನ್ನ ಆಹಾರದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಖಾತ್ರಿಪಡಿಸಿಕೊಳ್ಳಲು ಇನ್ನೂ ಹೆಚ್ಚಿನ ಗುಣಮಟ್ಟದ ಉಪಕರಣಗಳು ಮತ್ತು ಅದಕ್ಕೆ ತಕ್ಕದಾದ ವೈಜ್ಞಾನಿಕ ಜ್ಞಾನ ಪಡೆಯಲು ಹೊರಟ

ವರ್ಗೀಕರಣ

Vote Result

----------

ಸಮಾಜ ಮತ್ತು ಜ್ಞಾನ

ಕಣ್ಣಿಗೆ ಕಾಣುವದರ ಬಗ್ಗೆಲ್ಲ ಚಿಂತಿಸುವದು ಮಾನವನ ಸ್ವಭಾವ. ಅದೇ ರೀತಿ ಅವುಗಳನ್ನು ಸಿದ್ಧಾಂತಗೊಳಪಡಿಸಲು ಪ್ರಯತ್ನಿಸುವದೂ ಅವನ ಸ್ವಭಾವವೇ ಸರಿ. ಆದರೆ ಯಾವುದೇ ಸಿದ್ಧಾಂತಕ್ಕೆ ಸರಿಯಾದ ಆಧಾರಗಳಿಲ್ಲದೇ ಇದ್ದರೆ ಅದು ಮುರಿದು ಬೀಳುತ್ತದೆ. ಹೊಸ ಹೊಸ ಆಧಾರದ ಮೇಲೆ ಈ ಜಗತ್ತು ಮತ್ತೆ ಮತ್ತೆ ಹೊಸ ಹೊಸ ಸಿದ್ಧಾಂತಕ್ಕೊಳಪಡುತ್ತದೆ. ಸಿದ್ಧಾಂತಗಳಲ್ಲಿ ಹೊಸ ಹೊಸ ಬದಲಾವಣೆಗಳು ಕಾಣಸಿಗುತ್ತವೆ. ಹೀಗೆ ಜ್ಞಾನ ಎನ್ನುವದು ನಿರಂತರ ಬದಲಾವಣೆಗೆ ಒಳಪಡುತ್ತದೆ. ಇಂದು ನಾವು ಒಪ್ಪಿಕೊಂಡ ಜ್ಞಾನ ನಾಳಿನವರಿಗೆ ಅಜ್ಞಾನವಾಗಿ ಕಾಣಬಹುದು. ಇದೇ ಮಾನವ ಕುಲ ಹೊಸತನ್ನು ನಿರಂತರವಾಗಿ ಸೇರಿಸುತ್ತಲೇ ಇರುತ್ತದೆ.

ವರ್ಗೀಕರಣ

Vote Result

----------

ಕಲೆಕ್ಟಿವಿಸಮ್

ಒಬ್ಬ ವ್ಯಕ್ತಿ ತನ್ನ ಇಚ್ಛೆ ಹಾಗೂ ಗುರಿಗಳಿಗಿಂತ ಸಮಾಜ ಅಥವಾ ಗುಂಪಿನ ಇಚ್ಛೆ,ಗುರಿಗಳಿಗೆ ಹೆಚ್ಚಿನ ಮಹತ್ವ ಕೊಟ್ಚಲ್ಲಿ ಅದೇ ಕಲೆಕ್ಟಿವಿಸಮ್. ಇಲ್ಲಿ ವ್ಯಕ್ತಿಯು ಸಮಾಜ ಪ್ರವೇಶಿಸುವಾಗ ಸಮಾಜಕ್ಕೆ ಅನುಸರಿಸಿ ತನ್ನ ಗುರಿ,ಇಚ್ಛೆಗಳನ್ನು ಬದಲಾಯಿಸಬಹುದು.

ಇಲ್ಲಿ ವ್ಯಕ್ತಿಯು ಸಮಾಜದ ಅಥವಾ ವ್ಯಕ್ತಿಗಳ ಗುಂಪಿನ ಗುರಿ ಸಾಧನೆಗೆ ಹೆಚ್ಚಿನ ಮಹತ್ವ ನೀಡುತ್ತಾನೆ. ಇಲ್ಲಿ ಸಮಾಜ ಹಾಕಿದ ಗುರಿಯತ್ತ ವ್ಯಕ್ತಿ ಕೆಲಸ ಮಾಡುವದಕ್ಕೆ, ಬದುಕುವದಕ್ಕೆ ಹೆಚ್ಚಿನ ಮಹತ್ವ

ವರ್ಗೀಕರಣ

Vote Result

----------

ಇಂಡಿವಿಡ್ಯುವಲಿಸಮ್

ಒಬ್ಬ ವ್ಯಕ್ತಿ ತನ್ನ ಇಚ್ಛೆ ಹಾಗೂ ಗುರಿಗಳಿಗೆ ಸಮಾಜ ಅಥವಾ ಗುಂಪಿನ ಇಚ್ಛೆ,ಗುರಿಗಳಿಗಿಂತ ಹೆಚ್ಚಿನ ಮಹತ್ವ ಕೊಟ್ಚಲ್ಲಿ ಅದೇ ಇಂಡಿವಿಡ್ಯುವಲಿಸಮ್. ಇಲ್ಲಿ ವ್ಯಕ್ತಿಯು ಸಮಾಜ ಪ್ರವೇಶಿಸುವಾಗ ಅವನು ತನ್ನ ಗುರಿ,ಇಚ್ಛೆಗಳಿಗೆ ಸಮಾಜದಿಂದ ಬಲ ಬರಲೆಂದು ಬಯಸುತ್ತಾನೆ.
ಇಲ್ಲಿ ಒಂದು ವ್ಯಕ್ತಿಯು ಇನ್ನೊಂದು ವ್ಯಕ್ತಿಯ ಗುರಿ,ಇಚ್ಛೆಗಳಿಗೆ ಹೆಚ್ಚಿನ ಗೌರವ,ಮಹತ್ವ ಕೊಡುತ್ತಾನೆ. ಹೆಚ್ಚು ಇಂಡಿವಿಡ್ಯುವಲ್ ಗಳು ತಮ್ಮ ತಮ್ಮ ಗುರಿಗಳನ್ನು ಸಾಧಿಸಿ ಇಚ್ಛೆಯಂತೆ ಬದುಕುವದಕ್ಕೆ ಮಹತ್ವ.

ವರ್ಗೀಕರಣ

Vote Result

----------
Syndicate content