ಕಾನೂನು

ಮಾಹಿತಿ ತಂತ್ರಜ್ಞಾನ ಅಧಿನಿಯಮ 2000- ಒಂದು ಟಿಪ್ಪಣಿ

ಅದರ ಅವಶ್ಯಕತೆಯಾದರೂ ಏನಿತ್ತು

ಕಂಪ್ಯೂಟರ್ ಪ್ರತಿಯೊಬ್ಬನಿಗೂ ಗೊತ್ತು. 4 ವರ್ಷದ ಎಳೆ ಮಗುವಿನಿಂದ ಹಿಡಿದು 90 ವರ್ಷದ ವೃದ್ಧನವರೆಗೆ ಇದು ಚಿರಪರಿಚಿತ. ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿಯಲು , ಅರಿಯಲು, ಉಪಯೋಗಿಸಲು ಉತ್ಸುಕರು. ವ್ಯಾಪಾರ ವಹಿವಾಟು ಸಂಪೂರ್ಣ ಕಂಪ್ಯೂಟರ್ ಮಯವಾಗುತ್ತಿದೆ. ಖಗೋಳಕ್ಕೆ ಉಪಗ್ರಹ ಹಾರಿಸುವದರಿಂದ 1+1=2 ಎಂದು ಲೆಕ್ಕಿಸಲು ಸಹ ಕಂಪ್ಯೂಟರ್ ಬಳಕೆ ಆಗುತ್ತಿದೆ. ಇದರಿಂದಾಲೇ ನಾವೆಲ್ಲರೂ ಗಮನಿಸಬಹುದು. ಅದು ಯಾವ ತೆರನಾಗಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ರೂಪುಗೊಳ್ಳುತ್ತಿದೆ.

ವರ್ಗೀಕರಣ

Vote Result

----------
Syndicate content