ಕಂಪ್ಯೂಟರ್
ಕೃತಕ ಬುದ್ಧಿವಂತಿಕೆಯ ಏಜೆಂಟುಗಳು
ಕೃತಕ ಬುದ್ಧಿವಂತಿಕಯ ಬಹುಮುಖ್ಯ ಗುರಿಯೇ ಇಂಟಲಿಜೆಂಟ್ ಏಜೆಂಟುಗಳನ್ನು ಸೃಷ್ಠಿಸುವುದು. ಹಾಗಿದ್ದರೆ ಏಜೆಂಟ್ ಎಂದರೆ ಏನು.. ತನ್ನ ಸುತ್ತ ಮುತ್ತಲಿನ ಪರಿಸರವನ್ನು ತನ್ನ ಸೆನ್ಸಾರ್ ಗಳ ಮೂಲಕ ಅರಿತು, ತನ್ನ ಅಕ್ಟುವೇಟರ್ ಗಳ ಅಥವಾ ಅಂಗಗಳ ಮೂಲಕ ಆ ಪರಿಸರದ ಮೇಲೆ ಕ್ರಿಯೆಗಳನ್ನು ಮಾಡುವದು. ಒಂದು ಏಜೆಂಟ್ ನ ಯಾವುದೇ ಕ್ರಿಯೆ ಅದು ಇಲ್ಲಿಯವರೆಗೆ ಮಾಡಿದ ವೀಕ್ಷಣೆಗಳನ್ನು ಅವಲಂಬಿಸಿರುತ್ತದೆಯೇ ಹೊರತು, ಇಲ್ಲಿಯವರೆಗೆ ವೀಕ್ಷಣೆ ಮಾಡದ ಯಾವುದೇ ಲಕ್ಷಣಗಳನ್ನಲ್ಲ. ಗಣಿತದ ರೀತಿಯಲ್ಲಿ ಹೇಳುವದಾದರೆ ಯಾವುದೇ ಏಜೆಂಟ್ ನ ಸ್ವಭಾವವನ್ನು ಅದರ ಏಜೆಂಟ್ ಫಂಕ್ಷನ್ ನಿಂದ ವಿವರಿಸಬಹುದು. ಏಜೆಂಟ್ ಫಂಕ್ಷನ್ ಎನ್ನುವದು ಇಲ್ಲಿಯವರೆಗಿನ ವೀಕ್ಷಣೆಗಳನ್ನು ವಿಶ್ಲೇಷಿಸಿ ಏಜೆಂಟ್ ಮಾಡಬೇಕಾದ ಕ್ರಿಯೆಗಳನ್ನು ನಿರ್ಧರಿಸುತ್ತದೆ.
ವರ್ಗೀಕರಣ
Vote Result










- ಮುಂದೆ ಓದಿ
- 199 reads
ಕೃತಕ ಬುದ್ಧಿವಂತಿಕೆ
ಮಾನವ ಉಳಿದ ಜೀವಿಗಳಿಗಿಂತ ಭಿನ್ನ. ಯಾಕೆಂದರೆ ಮಾನವ ತನ್ನನ್ನು ತಾನು ಬುದ್ಧಿ ಹೆಚ್ಚು ಇರವುದಾಗಿ ಭಾವಿಸಿದ್ದಾನೆ. ಹಾಗಿದ್ದರೆ ಈ ಬುದ್ಧಿ ಎಂದರೆ ಏನು? ಹಾಗಿದ್ದರೆ ಬುದ್ಧಿ ಎಂದರೆ ಏನು? ಒಂದು ಕೊಟ್ಟಿರುವ ಪರಿಸ್ಥಿತಿಯಲ್ಲಿ ಹೆಚ್ಚು ಸರಿಯಾದ ನಿರ್ಧಾರವನ್ನು ಕೈಗೊಂಡರೆ ಅದು ಹೆಚ್ಚು ಬುದ್ಧಿವಂತಿಕೆಯ ಲಕ್ಷಣ. ಯಾವುದು ಸರಿಯಾದ ನಿರ್ಧಾರ ಎನ್ನುವದು ಆ ಸಂದರ್ಭದಲ್ಲಿ ಹಾಕಿಕೊಂಡ ಗುರಿಯನ್ನು ಅವಲಂಬಿಸಿರುತ್ತದೆ. ಹಾಗಿದ್ದರೆ ಕೃತಕ ಬುದ್ಧಿವಂತಿಕೆ ಎಂದರೆ ಏನು? ಒಂದು ಯಂತ್ರವು ಹೆಚ್ಚು ಸಮರ್ಧವಾಗಿ ನಿರ್ಧಾರಗಳನ್ನು ಕೈಗೊಂಡರೆ ಅದೊಂದು ಬುದ್ಧಿವಂತ ಎಂದು ಕರೆಯಬಹುದು. ಒಂದು ಯಂತ್ರವನ್ನು ಈ ನಿಟ್ಟಿನಲ್ಲಿ ಸಶಕ್ತವಾಗಿ ಮಾಡುವ ಶಾಸ್ತ್ರವೇ ಕೃತಕ ಬುದ್ಧಿವಂತಿಕೆ. ಈ ಶಾಸ್ತ್ರದ ಇತಿಹಾಸ ಕಳೆದ ೫೦ ವರ್ಷಗಳಿಗಿಂತ ಹಿಂದೆ ಹೋಗುವದಿಲ್ಲ.
ವರ್ಗೀಕರಣ
Vote Result










- ಮುಂದೆ ಓದಿ
- 181 reads
MySQL ಡಾಟಾಬೇಸ್ ಸರ್ವರ್
ನಾವು ದಿನನಿತ್ಯ ಜೀವನದಲ್ಲೋ, ಅಥವಾ ನಮ್ಮ ವೃತ್ತಿಗನುಗುಣವಾಗಿಯೋ ಹಲವಾರು ರೀತಿಯ ಡಾಟಾಗಳನ್ನು ಸಂಗ್ರಹಿಸಬೇಕು, ಅಲ್ಲದೇ ಅವುಗಳನ್ನು ವ್ಯವಸ್ಥಿತವಾಗಿ ಇಡುವ ಜವಾಬ್ದಾರಿಯೂ ಇರುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿ ಶೀಘ್ರದಲ್ಲಿ ನಮಗೆ ಬೇಕಾದಾಗ ಸಿಗಬೇಕು. ಈ ಕೆಲಸಗಳಿಗೆ ಅನುಕೂಲವಾಗುವಂತೆ ಕಂಪ್ಯೂಟರ್ ನಲ್ಲಿ ಹಲವಾರು ವ್ಯವಸ್ಥೆಗಳಿವೆ. ಅವುಗಳಿಗೆ ಡಾಟಾಬೇಸ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಎಂದು ಕರೆಯುತ್ತೇವೆ. ಅಂತಹುವಗಳಲ್ಲೊಂದು MySQL.
ವರ್ಗೀಕರಣ
Vote Result










- ಮುಂದೆ ಓದಿ
- 1052 reads